ಯುಗಾಧಿ ಹಬ್ಬ.. ಬೆಳಗ್ಗೆನೆ ಬೇಗ ಎದ್ದು ...ಸ್ನಾನ ಮಾಡಿ ....ಮನೆ ಬಾಗಿಲಿಗೆ ಹೂವ..ಮಾವಿನ ಸೊಪ್ಪು..ಬೇವಿನ ಸೊಪ್ಪು ಹಾಕಿ..ಅಡಿಗಿಗೆ ಅಮ್ಮನಿಗೆ ಸಹಾಯ ಮಾಡಿ...ಊಟ ಮಾಡಿ..ಕೊನೆಗೆ ಒಂದು ಸಣ್ಣ ನಿದ್ದೆನು ಮಾಡಿ ಆಯಿತು .. ನಿದ್ದೆ ಮುಗಿದ ಮೇಲೆ..ಏನು ಮಾಡ್ಲಿ ... ರಾಘು ಮಾತಾಡ್ಸಿ ಬರನ ಅಂತ ಅವನ ಮನೆಗೆ ಹೊರಟೆ .
ರಾಘು ಮನೆಲೇ ಇದ್ದ..ಅವನ ಅಕ್ಕನ ಎರಡು ಮಕ್ಕಳು ''ರಶ್ಮಿ' ಮತ್ತು 'ಉಜ್ವಲ್' ಇಬ್ರು ಬಂದಿದ್ರು . ಅವರ ಜೊತೆ ಆಟ ಅಡ್ತ ಇದ್ದ. ನಾನು ಹೋದ ಮೇಲೆ ಅ ಎರಡು ಮಕ್ಕಳು ಅವರ ಅಮ್ಮನ ಹತ್ರ ಹೋದವು .. ನಾನು..ರಾಘು ಹಂಗೆ ಹರಟೆ ಹೊಡಿಯಕೆ ಶುರು ಮಾಡ್ಕೊಂಡ್ವು. ಹಿಂಗೆ ಹರಟೆ ಹೊಡಿಬೇಕದ್ರೆ.. 'ಉಜ್ವಲ್' ವಾಪಾಸ್ ಬಂದ.. ಅವನಿಗೆ ಆರು ವರ್ಷ ಅಸ್ಟೆ. ನನಗೆ ನಾಲಿಗೆ ತುರಿಕೆ ಹೆಚ್ಹಾಗಿ..ಅವನ ಜೊತೆ ಕಿಟಲೆ ಮಾತು ಶುರು ಮಾಡ್ದೆ..
ಶಶಿ : ಏನು ಉಜ್ವಲ್ ..ಏನು ಸಮಾಚಾರ...?
ಉಜ್ವಲ್ : ಏನು ಇಲ್ಲ..
ಶಶಿ : ಹೊಸ ಬಟ್ಟೆ ನ ?
ಉಜ್ವಲ್ : ಹೂ...
ಶಶಿ : ನೆನ್ನೆ ನಿಮ್ ಮೇಡಂ ಸಿಕ್ಕಿದ್ರು ...ಅವರು ಹೇಳ್ತಾ ಇದ್ರೂ ...ನೆನ್ನೆ ನೀನು ಸ್ಕೂಲ್ ಗೆ ಹೋಗಿಲ್ಲ ಅಂತ ..ಯಾಕೆ ?
ಉಜ್ವಲ್ : ಓಹ್ ...ನಾನು ನೆನ್ನೆ ಡ್ಯಾಡಿ ಜೊತೆ ಒಂದು ಸಮಾರಂಭಕ್ಕೆ ಹೋಗಿದ್ದೆ.
ಶಶಿ : ಸಮಾರಂಭಕ್ಕೆ ನಾನು ಬಂದಿದ್ದೆ ..ನೀನು ಸಿಕ್ಕೆ ಇಲ್ಲ ಮತ್ತೆ ....?
ಉಜ್ವಲ್....ಪೂರ್ವ ದಿಕ್ಕಿನ ಕಡೆ ಕ್ಯೆ ತೋರಿಸಿ ....ನನಗೆ ಕೇಳಿದ ...
ಉಜ್ವಲ್ : ಅಲ್ಲಿ ಇತ್ತಲ್ಲ ..ಅ ಸಮಾರಂಭಕ್ಕ ಬಂದಿದ್ದು ..?
ಶಶಿ : ಊ ...ಅದಕ್ಕೆ ...ಬಂದಿದ್ದು ..ಯಾಕೆ..
ಉಜ್ವಲ್ ಈಗ ... ಪಶ್ಚಿಮ ದಿಕ್ಕಿನ ಕಡೆ ಕ್ಯೆ ತೋರಿಸಿ ....ನನಗೆ ಹೇಳಿದ ...
" ನಾನು ಅ ಕಡೆ ಸಮಾರಂಭಕ್ಕೆ ಹೋಗಿರಲಿಲ್ಲ ..ಈ ಕಡೆ ಸಮಾರಂಭಕ್ಕೆ ಹೋಗಿದ್ದೆ.." ಎಂದ ...
ನಾನು ಅಲ್ಲೇ ಸುಸ್ತು ...ಮುಂದೆ ಏನು ಕೇಳಬೇಕು ಅಂತ ಗೊತ್ಹಾಗ್ಲಿಲ್ಲ ...ರಾಘು ಗೆ ಟಾಟಾ ಹೇಳಿ ವಾಪಾಸ್ ಮನೆಗೆ ಬಂದೆ..

No comments:
Post a Comment